ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ)ಯಡಿ ಬೆಂಗಳೂರು ನಗರದಲ್ಲಿಈಗಾಗಲೇ ನಮ್ಮ ಮೆಟ್ರೊ ಕಾರಿಡಾರ್ಗಳನ್ನು ನಿರ್ಮಿಸಲು (ಪ್ರಗತಿಯಲ್ಲಿರುವ ಬ್ಲೂನ್ ಲೇನ್ ಕಾಮಗಾರಿ ಸೇರಿದಂತೆ) 6,600 ಮರಗಳನ್ನು ತೆರವುಗೊಳಿಸಲಾಗಿದೆ. ಇದೀಗ 32,572 ಮರಗಳನ್ನು ತೆರವುಗೊಳಿಸಬೇಕು ಎನ್ನುವುದು ಮತ್ತೊಂದು ಆಘಾತಕಾರಿ...